ರಾಜಸ್ಥಾನ್ ರಾಯಲ್ಸ್ ಪರ ಅತಿ ವೇಗದ ಫಿಫ್ಟಿಗಳು:
-
ಯಶಸ್ವಿ ಜೈಸ್ವಾಲ್ (2023): 13 ಎಸೆತಗಳು (ಇದು ಐಪಿಎಲ್ ಇತಿಹಾಸದಲ್ಲೇ ಅತಿ ವೇಗ).
-
ವೈಭವ್ ಸೂರ್ಯವಂಶಿ (2026): 15 ಎಸೆತಗಳು.
-
ವೈಭವ್ ಸೂರ್ಯವಂಶಿ (2025): 17 ಎಸೆತಗಳು.
ಕೇವಲ ಬೆರಳೆಣಿಕೆಯ ಪಂದ್ಯಗಳನ್ನು ಆಡಿದ್ದರೂ, ತಮ್ಮ ಎರಡನೇ ಐಪಿಎಲ್ ಸೀಸನ್ನಲ್ಲೇ ವೈಭವ್ ಸೂರ್ಯವಂಶಿ ಇಂತಹ ಸ್ಫೋಟಕ ಬ್ಯಾಟಿಂಗ್ ನಡೆಸುತ್ತಿರುವುದು ಕ್ರಿಕೆಟ್ ಪ್ರೇಮಿಗಳಲ್ಲಿ ಅಚ್ಚರಿ ಮೂಡಿಸಿದೆ.

