Homeತಾಜಾ ಸುದ್ದಿJAMIA URDU ALIGARH – JULY SESSION RESULT PUBLISHED | 10ನೇ ಮತ್ತು 12ನೇ...

JAMIA URDU ALIGARH – JULY SESSION RESULT PUBLISHED | 10ನೇ ಮತ್ತು 12ನೇ ತರಗತಿ ಫಲಿತಾಂಶ ಪ್ರಕಟ

ಜಾಮಿಯಾ ಉರ್ದು ಅಲಿಗಢ್‌ನ July Session Examination ಬರೆದ 10ನೇ ಮತ್ತು 12ನೇ ತರಗತಿ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗಿದೆ.

ವಿದ್ಯಾರ್ಥಿಗಳು ತಮ್ಮ Student Portal ಗೆ Login ಮಾಡಿ ಫಲಿತಾಂಶವನ್ನು ಪರಿಶೀಲಿಸಬಹುದು.

📱 Result Check ಮಾಡುವ ವಿಧಾನ

➡️ Student Portal ಗೆ Login ಮಾಡಿ
➡️ Result ಆಯ್ಕೆಯನ್ನು ಕ್ಲಿಕ್ ಮಾಡಿ
➡️ ನಿಮ್ಮ ಪರೀಕ್ಷೆಯ ವಿವರಗಳನ್ನು ಆಯ್ಕೆ ಮಾಡಿ
➡️ ಫಲಿತಾಂಶವನ್ನು ಪರಿಶೀಲಿಸಿ

✅ ಫಲಿತಾಂಶದಲ್ಲಿ ವಿದ್ಯಾರ್ಥಿ ಉತ್ತೀರ್ಣರಾಗಿದ್ದರೆ “PASS” ಎಂದು ತೋರಿಸುತ್ತದೆ.

📮 Marksheet ಕುರಿತು:
ಫಲಿತಾಂಶ ಪ್ರಕಟವಾದ 30 ದಿನ ನಂತರ ಮಾರ್ಕ್‌ಶೀಟ್ ಅನ್ನು ಅಂಚೆ ಮೂಲಕ ವಿದ್ಯಾರ್ಥಿಗಳ ಮನೆ ವಿಳಾಸಕ್ಕೆ ಕಳುಹಿಸುವ ಪ್ರಕ್ರಿಯೆ ಇರುತ್ತದೆ.

🎓 July Session Examination / 10ನೇ & 12ನೇ ತರಗತಿ Admission ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಸಂಪರ್ಕಿಸಿ.

📞 Call / WhatsApp for Admission Enquiry

9108749556

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments