Thursday, April 2, 2026
HomeEducationBOSSE Exam Registration 2026 Update| BOSSE ಬೋರ್ಡ್ ಪರೀಕ್ಷಾ ನೋಂದಣಿ ಪ್ರಕ್ರಿಯೆ ಆರಂಭ: ವಿದ್ಯಾರ್ಥಿಗಳಿಗೆ...

BOSSE Exam Registration 2026 Update| BOSSE ಬೋರ್ಡ್ ಪರೀಕ್ಷಾ ನೋಂದಣಿ ಪ್ರಕ್ರಿಯೆ ಆರಂಭ: ವಿದ್ಯಾರ್ಥಿಗಳಿಗೆ ಮಹತ್ವದ ಸೂಚನೆ

BOSSE (Board of Open Schooling and Skill Education) ಬೋರ್ಡ್‌ಗೆ ಸಂಬಂಧಿಸಿದ ವಿದ್ಯಾರ್ಥಿಗಳಿಗಾಗಿ ಪರೀಕ್ಷಾ ನೋಂದಣಿ ಪ್ರಕ್ರಿಯೆ ಅಧಿಕೃತವಾಗಿ ಆರಂಭವಾಗಿದೆ.
ವಿದ್ಯಾರ್ಥಿಗಳ ಸೌಲಭ್ಯಕ್ಕಾಗಿ ಸಂಸ್ಥೆ ಪೂರ್ಣ ಹಂತ ಹಂತದ ವಿಡಿಯೋ ಮಾರ್ಗದರ್ಶನ ಮತ್ತು ನೋಂದಣಿ ಲಿಂಕ್ ಬಿಡುಗಡೆ ಮಾಡಿದೆ.

ಸಂಸ್ಥೆಯ ಮಾಹಿತಿ ಪ್ರಕಾರ, ವಿದ್ಯಾರ್ಥಿಗಳು ಮೊದಲು ಕಳುಹಿಸಲಾದ Exam Registration Link ಅನ್ನು open ಮಾಡಿ, Portal Registration ಸಮಯದಲ್ಲಿ ನೀಡಲಾದ Registration Number ಮತ್ತು Password ಬಳಸಿ login ಆಗಬೇಕು.
ಅದಾದ ಬಳಿಕ “Check User” option ಮೇಲೆ click ಮಾಡಿದಾಗ ವಿದ್ಯಾರ್ಥಿಯ ಹೆಸರು ಕಾಣುತ್ತದೆ.

ಮುಂದೆ Father Name ನಮೂದಿಸಿ, ಪ್ರಸ್ತುತ Photo upload ಮಾಡಬೇಕು ಅಥವಾ Capture Photo option ಮೂಲಕ Selfie ತೆಗೆದುಕೊಳ್ಳಬೇಕು.
ನಂತರ Email ID ಮತ್ತು Mobile Number ನಮೂದಿಸಿ OTP ಮೂಲಕ verify ಮಾಡಬೇಕು.

Venue Selection ಮಾಡುವಾಗ:
✔ State: Karnataka
✔ City: Bengaluru
✔ Venue: United Pre University College

ಎಲ್ಲ ವಿವರಗಳನ್ನು ನಮೂದಿಸಿದ ಬಳಿಕ Complete Registration ಮೇಲೆ click ಮಾಡಿ ನೋಂದಣಿ ಪೂರ್ಣಗೊಳಿಸಬೇಕು.

ನೋಂದಣಿ ಪೂರ್ಣವಾದ ನಂತರ Registration Screen ಮತ್ತು Print Page Screenshot ತೆಗೆದು ಸಂಸ್ಥೆಗೆ ಕಳುಹಿಸುವುದು ಕಡ್ಡಾಯವಾಗಿದೆ.

ಇದರ ನಂತರ Examination Fee Payment ಅನ್ನು ಅಂತಿಮವಾಗಿ clear ಮಾಡಬೇಕಿದ್ದು, Final Payment ಮಾಡುವ ದಿನಾಂಕವನ್ನು ಸಂಸ್ಥೆ ನಂತರ ತಿಳಿಸಲಿದೆ.

Payment complete ಆದ ಬಳಿಕ ಮಾತ್ರ
ವಿದ್ಯಾರ್ಥಿಗಳಿಗೆ Exam Centre ವಿವರಗಳನ್ನು ನೀಡಲಾಗುತ್ತದೆ.

📌 ಸಂಸ್ಥೆ ತಿಳಿಸಿರುವಂತೆ,
ಪರೀಕ್ಷಾ ನೋಂದಣಿ ಮಾಡಲು ಕೊನೆಯ ದಿನಾಂಕ: 17-03-2026

REGISTRATION LINK https://bosse.ucanassess.in/onlineexam/public/user-registration

ವಿದ್ಯಾರ್ಥಿಗಳು ನೀಡಲಾದ ವಿಡಿಯೋ ಮಾರ್ಗದರ್ಶನವನ್ನು ನೋಡಿ ಸೂಚಿಸಿದ ಸಮಯದೊಳಗೆ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಮನವಿ ಮಾಡಲಾಗಿದೆ.

Get Education — ಮಂಗಳೂರು
● Open Now
Get Education Logo
GET EDUCATION
Educational & Career Consultancy
NIOS & BOSSE Authorized Study Center
📍
ವಿಳಾಸ
Ground Floor, Kankanady Gate
Kankanady Bypass Road
Kankanady, Mangaluru (Mangalore)
Karnataka – 575002
📞
ದೂರವಾಣಿ / WhatsApp
+91 9108749556
Tap to call · WhatsApp available
🌐
ವೆಬ್‌ಸೈಟ್

www.geteducation.in

🕐
ಕಚೇರಿ ಸಮಯ
ಸೋಮವಾರ – ಶನಿವಾರ: 9:00 AM – 6:00 PM
ಭಾನುವಾರ: ಮುಚ್ಚಲಾಗಿದೆ

100% ಪಾಸ್ ಖಾತರಿ
💰

ಪಾಸ್ ಆಗದಿದ್ದರೆ ಶುಲ್ಕ ಮರುಪಾವತಿ
💳

EMI ಸೌಲಭ್ಯ ಲಭ್ಯ
🎓

SSLC · PUC · Mangalore Expert Center
Get Education — ಮಂಗಳೂರು
NIOS
BOSSE
Gulf NRI
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!