Wednesday, April 8, 2026
Homeತಾಜಾ ಸುದ್ದಿIran Claims Victory Against US and Israel : ಇರಾನ್ ಮುಂದೆ ಶರಣಾಯ್ತೇ ಅಮೆರಿಕ?...

Iran Claims Victory Against US and Israel : ಇರಾನ್ ಮುಂದೆ ಶರಣಾಯ್ತೇ ಅಮೆರಿಕ? ಟ್ರಂಪ್ ಘೋಷಣೆ ಬೆನ್ನಲ್ಲೇ ‘ಗೆಲುವು ನಮ್ಮದೇ’ ಎಂದ ಇರಾನ್!

ಇರಾನ್ : ಅಮೆರಿಕವು ಇರಾನ್ ವಿರುದ್ಧ ನಡೆಸಿದ “ಅನ್ಯಾಯದ ಮತ್ತು ಕಾನೂನುಬಾಹಿರ” ಯುದ್ಧದಲ್ಲಿ ಹೀನಾಯವಾಗಿ ಸೋತಿದೆ ಎಂದು ಇರಾನ್ ಪ್ರತಿಪಾದಿಸಿದೆ. ಇರಾನ್ ನೀಡಿದ 10 ಅಂಶಗಳ ಪ್ರಸ್ತಾವನೆಯನ್ನು ಅಮೆರಿಕ ತತ್ವಶಃ ಒಪ್ಪಿಕೊಂಡಿರುವುದು ಇರಾನ್‌ನ ರಾಜತಾಂತ್ರಿಕ ವಿಜಯ ಎಂದು ತೇಹ್ರಾನ್ ಬಣ್ಣಿಸಿದೆ.

ಇದನ್ನು ಓದಿ : Iran 10 Point Ceasefire : ಇರಾನ್ 10 ಅಂಶಗಳ ಕದನ ವಿರಾಮ ಷರತ್ತುಗಳನ್ನು ಹೊರಡಿಸಿದೆ, “ಯೋಜನೆ ಕಾರ್ಯಸಾಧ್ಯ” ಎಂದು ಟ್ರಂಪ್ ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!