Home ತಾಜಾ ಸುದ್ದಿ Iran Claims Victory Against US and Israel : ಇರಾನ್ ಮುಂದೆ ಶರಣಾಯ್ತೇ ಅಮೆರಿಕ?...

    Iran Claims Victory Against US and Israel : ಇರಾನ್ ಮುಂದೆ ಶರಣಾಯ್ತೇ ಅಮೆರಿಕ? ಟ್ರಂಪ್ ಘೋಷಣೆ ಬೆನ್ನಲ್ಲೇ ‘ಗೆಲುವು ನಮ್ಮದೇ’ ಎಂದ ಇರಾನ್!

    0
    75
    Iran Claims Victory Against US and Israel: Has America Surrendered to Iran? After Trump's announcement, Iran said 'victory is ours'!

    ಇರಾನ್ : ಅಮೆರಿಕವು ಇರಾನ್ ವಿರುದ್ಧ ನಡೆಸಿದ “ಅನ್ಯಾಯದ ಮತ್ತು ಕಾನೂನುಬಾಹಿರ” ಯುದ್ಧದಲ್ಲಿ ಹೀನಾಯವಾಗಿ ಸೋತಿದೆ ಎಂದು ಇರಾನ್ ಪ್ರತಿಪಾದಿಸಿದೆ. ಇರಾನ್ ನೀಡಿದ 10 ಅಂಶಗಳ ಪ್ರಸ್ತಾವನೆಯನ್ನು ಅಮೆರಿಕ ತತ್ವಶಃ ಒಪ್ಪಿಕೊಂಡಿರುವುದು ಇರಾನ್‌ನ ರಾಜತಾಂತ್ರಿಕ ವಿಜಯ ಎಂದು ತೇಹ್ರಾನ್ ಬಣ್ಣಿಸಿದೆ.

    ಇದನ್ನು ಓದಿ : Iran 10 Point Ceasefire : ಇರಾನ್ 10 ಅಂಶಗಳ ಕದನ ವಿರಾಮ ಷರತ್ತುಗಳನ್ನು ಹೊರಡಿಸಿದೆ, “ಯೋಜನೆ ಕಾರ್ಯಸಾಧ್ಯ” ಎಂದು ಟ್ರಂಪ್ ಹೇಳಿದ್ದಾರೆ.

    LEAVE A REPLY

    Please enter your comment!
    Please enter your name here

    error: Content is protected !!