HomeEducationPortal Update : ಪ್ರಮುಖ ಪ್ರಕಟಣೆ – BOSSE ಅಕ್ಟೋಬರ್ 2026 ವಿದ್ಯಾರ್ಥಿಗಳಿಗೆ

Portal Update : ಪ್ರಮುಖ ಪ್ರಕಟಣೆ – BOSSE ಅಕ್ಟೋಬರ್ 2026 ವಿದ್ಯಾರ್ಥಿಗಳಿಗೆ

ಆತ್ಮೀಯ ವಿದ್ಯಾರ್ಥಿಗಳೇ, BOSSE ಅಕ್ಟೋಬರ್ 2026 ಸೆಷನ್‌ಗೆ ದಾಖಲಾತಿ ಮಾಡಿಕೊಂಡಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಈ ಮೂಲಕ ಪ್ರಮುಖ ಮಾಹಿತಿ ನೀಡಲಾಗುತ್ತಿದೆ.ಪ್ರಸ್ತುತ ಜುಲೈ 2026 ಸೆಷನ್‌ನ ಪರೀಕ್ಷೆಗಳು ನಡೆಯುತ್ತಿದ್ದು, ಪರೀಕ್ಷೆಗಳು ಪೂರ್ಣಗೊಂಡ ನಂತರ Online Classes ಹಾಗೂ Assignment Submission Portal ಪ್ರಾರಂಭವಾಗಲಿದೆ.ಒಟ್ಟು Admission + Portal Fee ಸುಮಾರು ₹20,000 ಆಗಿರುತ್ತದೆ.

ಪ್ರಮುಖ ಮಾಹಿತಿ:

  • ಈಗಾಗಲೇ ₹5,000 ಅಥವಾ ₹10,000 ಮಾತ್ರ ಪಾವತಿಸಿರುವ ವಿದ್ಯಾರ್ಥಿಗಳು Portal ಆರಂಭವಾಗುವ ಮೊದಲು ಅಗತ್ಯವಿರುವ Portal Fee ಅನ್ನು ಕಡ್ಡಾಯವಾಗಿ ಪಾವತಿಸಬೇಕು.
  • Portal Fee ಪಾವತಿಸಲು ಕೊನೆಯ ದಿನಾಂಕ: 14 ಜುಲೈ 2026.
  • Portal Fee ಪಾವತಿಸಿದ ವಿದ್ಯಾರ್ಥಿಗಳಿಗೆ ಮಾತ್ರ Online Classes ಹಾಗೂ Assignment Submission Portal ಪ್ರವೇಶ ನೀಡಲಾಗುತ್ತದೆ.
  • ಜುಲೈ ಸೆಷನ್ ಪರೀಕ್ಷೆಗಳು ಪೂರ್ಣಗೊಂಡ ನಂತರ, ಸುಮಾರು 15 ದಿನಗಳೊಳಗೆ Online Classes ಪ್ರಾರಂಭವಾಗುವ ಸಾಧ್ಯತೆ ಇದೆ.
  • ಎಲ್ಲಾ ತರಗತಿಗಳು ಹಾಗೂ Assignment Submission ಸಂಪೂರ್ಣವಾಗಿ Online Portal ಮೂಲಕವೇ ನಡೆಯಲಿದ್ದು, Offline Classes ಇರುವುದಿಲ್ಲ.
  • ಉಳಿದಿರುವ ಶುಲ್ಕವನ್ನು Hall Ticket ವಿತರಿಸಿದ ನಂತರ ಪಾವತಿಸಬಹುದು. ಆದರೆ Portal Fee ಅನ್ನು 14 ಜುಲೈ 2026ರೊಳಗೆ ಕಡ್ಡಾಯವಾಗಿ ಪಾವತಿಸಬೇಕು.

ಯಾವುದೇ ತೊಂದರೆ ಆಗದಂತೆ ಎಲ್ಲಾ ವಿದ್ಯಾರ್ಥಿಗಳು ತಮ್ಮ Portal Fee ಅನ್ನು 14 ಜುಲೈ 2026ರೊಳಗೆ ಪಾವತಿಸುವಂತೆ ವಿನಂತಿಸುತ್ತೇವೆ.ಹೆಚ್ಚಿನ ಮಾಹಿತಿಗಾಗಿ ನಿಮ್ಮ Admission Centre ಅನ್ನು ಸಂಪರ್ಕಿಸಿ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments