HomeEducation📰 BOSSE ಫಲಿತಾಂಶ ಪ್ರಕಟ – PUC & SSLC ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ!

📰 BOSSE ಫಲಿತಾಂಶ ಪ್ರಕಟ – PUC & SSLC ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ!

ಬೆಂಗಳೂರು: BOsSE ಕರ್ನಾಟಕ ಶಾಖೆಯು PUC ಫಲಿತಾಂಶ ಈಗಾಗಲೇ ಪ್ರಕಟಿಸಿದೆ. SSLC ಫಲಿತಾಂಶ ಈ ವಾರಾಂತ್ಯದಲ್ಲಿ ಬರಲಿದೆ.

🌐 ಫಲಿತಾಂಶ ಚೆಕ್ ಮಾಡುವ ಸ್ಟೆಪ್ ಬೈ ಸ್ಟೆಪ್ ವಿಧಾನ:

1️⃣ ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್‌ನಲ್ಲಿ ಈ ಲಿಂಕ್ ತೆರೆಯಿರಿ 👇 🔗 bosse.ac.in/student/student_login.php

2️⃣ Student Portal ನಲ್ಲಿ ನಿಮ್ಮ Login ID ಮತ್ತು Password ಹಾಕಿ Login ಮಾಡಿ

3️⃣ Login ಆದ ನಂತರ “Examination” ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ

4️⃣ ಅಲ್ಲಿ ನಿಮ್ಮ ಫಲಿತಾಂಶ (Result) ಕಾಣಿಸುತ್ತದೆ

5️⃣ Screenshot ತೆಗೆದು ಸೇವ್ ಮಾಡಿಕೊಳ್ಳಿ ✅


📋 ಮಾರ್ಕ್ ಶೀಟ್ ಮತ್ತು Certificate ಬಗ್ಗೆ ಅಧಿಕೃತ ಸೂಚನೆ:

Digi Lockerನಲ್ಲಿ ಮಾರ್ಕ್ ಶೀಟ್ – ಫಲಿತಾಂಶ ದಿನಾಂಕದಿಂದ 20 ಕೆಲಸದ ದಿನಗಳ ಒಳಗೆ ಲಭ್ಯ

ಮಾರ್ಕ್ ಶೀಟ್ / Migration Certificate ಡಿಜಿಟಲ್ ಪ್ರತಿ – Student Portal ನಲ್ಲಿ 20 ದಿನಗಳ ಒಳಗೆ ಲಭ್ಯ

✅ ಮುದ್ರಿತ ಪ್ರತಿ ಬೇಕಿದ್ದಲ್ಲಿ – ಕೇವಲ ₹100 ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಬಹುದು


🎥 ವಿಡಿಯೋ ಟ್ಯುಟೋರಿಯಲ್ ಲಿಂಕ್ ನೋಡಿ 👇

ಮಾಹಿತಿ ಉಪಯೋಗವಾದರೆ ಇತರ ವಿದ್ಯಾರ್ಥಿಗಳಿಗೆ Share ಮಾಡಿ 🙏

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments